ಪ್ರಶಸ್ತಿ ಪ್ರದಾನ ಸಮಾರಂಭಗಳು


Vidwan K. G. Subraya Sharma delivering discourse at Puttaparthy in the august presense of Bhagavan Sri Satya Sai Baba (2006)
ಘನತೆವೆತ್ತ ಸನ್ಮಾನ್ಯರಾದ  ಶ್ರೀ ಟಿ. ಎನ್. ಚತುರ್ವೇದಿಯವರೊಂದಿಗೆ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರವರ ಆತ್ಮೀಯ ಸಮಾಲೋಚನೆ
೧-೧೧-೨೦೦೫ನೇ ಮಂಗಳವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ  ಶ್ರೀ ಎನ್. ಧರ್ಮಸಿಂಗ್ ರವರಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸುವರ್ಣ ಕಂಠಾಭರಣ ಪದಕದ ಗೌರವ ಸಮರ್ಪಣೆ
೨೮-೮-೨೦೦೬ ಸೋಮವಾರದಂದು, ರಾಜಭವನದಲ್ಲಿ ಘನತೆವೆತ್ತ  ಶ್ರೀ ಟಿ. ಎನ್. ಚತುರ್ವೇದಿಯವರು ವಿದ್ವಾನ್ ವೇ ।। ಕೆ. ಜಿ. ಸುಬ್ರಾಯಶರ್ಮರವರ `ವೇದಾಂತಸಂವತ್ಸರ' ಎಂಬ ಸಂಸ್ಕೃತ ಕೃತಿರತ್ನವನ್ನು ಲೋಕಾರ್ಪಣೆ ಮಾಡುತ್ತಿರುವುದು
Vidwan Sharma being honoured by His Excellency T. N. Chaturvedi the Honourable Governor of Karnataka (2006)
ಬೆಂಗಳೂರಿನಲ್ಲಿ  'ರಾಜಭವನ'ದಲ್ಲಿ ೨೮-೮-೨೦೦೬ನೇ ಸೋಮವಾರದಂದು ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಟಿ. ಎನ್. ಚತುರ್ವೇದಿಯವರಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರಿಗೆ ಗೌರವ ಸನ್ಮಾನ
Potsdam ನಲ್ಲಿ Festivals of India ಕಾರ್ಯಕ್ರಮಗಳ ಉದ್ಘಾಟನೆಯ ಅಂಗವಾಗಿ ಶ್ರೀಶರ್ಮರು ಗಣಪತಿ ಪೂಜೆಯನ್ನು ಮಾಡುತ್ತಿರುವುದು
Hasenheide Ganesha Temple ನಲ್ಲಿ ಉಪನ್ಯಾಸವಾದ ಮೇಲೆ  ಶ್ರೀಶರ್ಮರಿಗೆ ಅಧ್ಯಕ್ಷರಿಂದ ಶಾಲು ಗೌರವಸಮರ್ಪಣೆ ಮತ್ತು ಸನ್ಮಾನ ಸಮಾರಂಭ
ಉಪನ್ಯಾಸವಾದ ಬಳಿಕ Indian Embassy Consulate Dr. Rakesh Ranjan ದಂಪತಿಗಳೊಂದಿಗೆ ಶ್ರೀಶರ್ಮರು
ಅನ್ನಪೂರ್ಣಾ ಮತ್ತು ಅಮರಪ್ರಭು ಹಿಂದೂಧರ್ಮಕ್ಕೆ ಪರಿವರ್ತಿತರಾಗಿರುವ ಜರ್ಮನ್ ದಂಪತಿಗಳೊಂದಿಗೆ ಶ್ರೀಶರ್ಮರು
ಪುಟ್ಟಪರ್ತಿಯ 'ಪ್ರಶಾಂತಿ ನಿಲಯ'ದಲ್ಲಿ ಪ್ರವಚನ ಸಂದರ್ಭದಲ್ಲಿ ಭಗವಾನ್ ಶ್ರೀ ಸತ್ಯಸಾಯಿಬಾಬಾರವರಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರಿಗೆ ವಿಶೇಷ ಸಂದರ್ಶನ ಹಾಗೂ ವಿಶೇಷ ಅನುಗ್ರಹ ಹಾಗೂ ಆಶೀರ್ವಾದ (11-8-2006)
೧-೧೧-೨೦೦೫ನೇ ಮಂಗಳವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ  ಶ್ರೀ ಎನ್. ಧರ್ಮಸಿಂಗ್ ರವರಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮತ್ತು ಸುವರ್ಣ ಕಂಠಾಭರಣ ಪದಕದ ಗೌರವ ಸಮರ್ಪಣೆ
ರಾಜಭವನದಲ್ಲಿ ಸನ್ಮಾನ್ಯ ರಾಜ್ಯಪಾಲರಾದ ಘನತೆವೆತ್ತ  ಶ್ರೀ ಟಿ. ಎನ್. ಚತುರ್ವೇದಿಯವರಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರ 'वेदान्तसंवत्सरः' ಕೃತಿರತ್ನದ ಲೋಕಾರ್ಪಣಸಮಾರಂಭದಲ್ಲಿ ಶತಾವಧಾನಿ ಡಾ।। ರಾ. ಗಣೇಶ್, ವಿದ್ವಾನ್ ಮತ್ತೂರು ಅಶ್ವತ್ಥನಾರಾಯಣಾವಧಾನಿಗಳೊಂದಿಗೆ ಶ್ರೀ ಶರ್ಮರು
ಮಂಗಳೂರಿನಲ್ಲಿ ನಡೆದ ಸತ್ಸಂಗಭಜನಕಾರ್ಯಕ್ರಮದಲ್ಲಿ ಪೂಜ್ಯ ಮಾತಾ ಅಮೃತಾನಂದಮಯಿ ಅವರಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾರವರಿಗೆ ವಿಶೇಷ ಸಂದರ್ಶನ - ಆಶೀರ್ವಾದ. 10-1-2016, ಭಾನುವಾರ
ಮಂಗಳೂರಿನಲ್ಲಿರುವ ಬ್ರಹ್ಮಸ್ಥಾನಂ ದೇವಾಲಯದಲ್ಲಿ ನಡೆದ ಸತ್ಸಂಗ ಭಜನ ಕಾರ್ಯಕ್ರಮದಲ್ಲಿ ಪರಮಪೂಜ್ಯ ಮಾತಾ ಅಮೃತಾನಂದಮಯಿಯವರಿಗೆ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರಿಂದ ಪ್ರಪ್ರಥಮ ಭಕ್ತಿಪೂರ್ವಕ ಮಾಲಾರ್ಪಣೆ ; 10-1-2016, ಭಾನುವಾರ
25-7-2010 'ಗುರುಪೂರ್ಣಿಮೆ'ಯಂದು ಶ್ರೀ ನರಸಿಂಹರಾಜಾಕಾಲನಿಯಲ್ಲಿರುವ ಬಿ. ಎಂ. ಶ್ರೀ. ಪ್ರತಿಷ್ಠಾನದಲ್ಲಿ 'ಹಿರಿಯ ನಾಗರಿಕ ಸಹೃದಯರ ಸಂಘ'ದಿಂದ ಶ್ರೀ ಶರ್ಮಾಜಿಯವರಿಗೆ 'ಸದ್ಗುರುಸೇವಾಧುರೀಣ' ಗೌರವ ಪ್ರಶಸ್ತಿ ಪ್ರದಾನ ಸನ್ಮಾನ.
15-9-2010 ರಂದು ಎ. ಪಿ. ಎಸ್. ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಬಿ. ಇ. ತರಗತಿಗಳನ್ನು ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರು ದೀಪವನ್ನು ಬೆಳಗಿಸಿ ಉದ್ಘಾಟನೆಮಾಡುತ್ತಿರುವ ಸಮಾರಂಭ
14-5-2010 ರಂದು ಶ್ರೀ ಶಂಕರಜಯಂತಿ ಮಂಡಲಿಯಲ್ಲಿ 52ನೇ ವರ್ಷದ `ಶ್ರೀಶಂಕರಜಯಂತಿ ಮಹೋತ್ಸವ'ವನ್ನು ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರು ಉದ್ಘಾಟಿಸುತ್ತಿರುವುದು
Vidwan K. G. Subraya Sharma delivering discourse at Puttaparthy in the august presense of Bhagavan Sri Satya Sai Baba (2006)
Vidwan Sharma being honoured by His Excellency T. N. Chaturvedi the Honourable Governor of Karnataka (2006)
Vidwan K. G. Subraya Sharma being conferred the Mahāmahopādhyāya Title in Ayodhya (2009)
Vidwan Sharmaji being honoured and given the Title Advaita Vedanta Savyasachi by Sri Shankara Jayanthi Mandali, Bangalore, 14-5-2010
ಮಹಾಮಹೋಪಾಧ್ಯಾಯ ಡಾ।। ರಾ. ಸತ್ಯನಾರಾಯಣರವರಿಂದ ಮಹಾಮಹೋಪಾಧ್ಯಾಯ ವಿದ್ವಾನ್ ವೇ।। ಬ್ರ।। ಶ್ರೀ ಕೆ. ಜಿ. ಸುಬ್ರಾಯಶರ್ಮಾ ದಂಪತಿಗಳಿಗೆ ಸನ್ಮಾನ (18-12-2011)
06-12-2011 ರಂದು 'ಗೀತಾಜಯಂತಿ' ಸಂದರ್ಭದಲ್ಲಿ  ಶ್ರೀಶಂಕರಜಯಂತಿ ಮಂಡಲಿಯಿಂದ  ಮಹಾಮಹೋಪಾಧ್ಯಾಯ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರಿಗೆ 'ಗೌರವ ಸನ್ಮಾನ'
30-10-2010ರಂದು 'ಶಾಂತಿಮಂತ್ರಗಳು' ಗ್ರಂಥದ ಲೋಕಾರ್ಪಣ ಸಮಾರಂಭದಲ್ಲಿ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾ ದಂಪತಿಗಳಿಗೆ ಪೂಜ್ಯ ಸ್ವಾಮೀಜಿಯವರಿಂದ ಸನ್ಮಾನ
15-09-2010 ರಂದು ಮಹಾಮಹೋಪಾಧ್ಯಾಯ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರಿಗೆ ಎ.ಪಿ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಗೌರವ ಸನ್ಮಾನ ಸಮರ್ಪಣೆ.
60 ನೆಯ ವರ್ಧಂತೀ ಸಂದರ್ಭದಲ್ಲಿ  ಶ್ರೀಯುತ ಸಿ. ಎ. ಸಂಜೀವಮೂರ್ತಿಗಳಿಗೆ 'ಅಧ್ಯಾತ್ಮಗಾನಗಂಧರ್ವ' ಗೌರವಪ್ರಶಸ್ತಿ ಸನ್ಮಾನಪತ್ರ ಪ್ರದಾನ ಸಂದರ್ಭ (06-04-2012)
ರಾಜರಾಜೇಶ್ವರಿನಗರದ ಶ್ರೀಶಂಕರಭಗವತ್ಪಾದ ಸೇವಾಸಮಿತಿಯಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾರವರಿಗೆ ಗೌರವ ಅಭಿನಂದನ ಪತ್ರ (26-04-2012)
ದಕ್ಷಿಣ ಕನ್ನಡದ ಪುತ್ತೂರಿನ ಕಲ್ಲಡ್ಕದಲ್ಲಿ  ಶ್ರೀರಾಮವಿದ್ಯಾಕೇಂದ್ರದಲ್ಲಿ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರು ಉಪನ್ಯಾಸ ಮಾಡುತ್ತಿರುವುದು (15-03-2012)
'ಶ್ರೀ ಸಾಯಿ ಪಾರ್ಟಿ ಹಾಲ್'ನಲ್ಲಿ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರು ವೇದಾಂತ ಉಪನ್ಯಾಸವನ್ನು ಮಾಡುತ್ತಿರುವುದು-09-09-2012
ಪ್ರೊ।। ಎಸ್. ಕೆ. ರಾಮಚಂದ್ರರಾಯರ 'Writings on Shankara's Advaita' ಗ್ರಂಥದ ಲೋಕಾರ್ಪಣ ಸಮಾರಂಭದಲ್ಲಿ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾಜಿಯವರು ಉಪನ್ಯಾಸಮಾಡುತ್ತಿರುವುದು, ಪಕ್ಕದಲ್ಲಿ ಪ್ರೊ|| ಎಂ. ಎಸ್. ತಿಮ್ಮಪ್ಪನವರು-09-09-2012
ಮಹಾಮಹೋಪಾಧ್ಯಾಯ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರಿಗೆ ಬನಶಂಕರಿ 2ನೇ ಹಂತ ಹಿರಿಯರ ಪ್ರಜಾವೇದಿಕೆ, ಜ್ಞಾನಜ್ಯೋತಿ ಸಂಸ್ಥೆಯಿಂದ 'ಪರಿಪೂರ್ಣಮಹನೀಯ 2012' ಜ್ಞಾನಜ್ಯೋತಿ ಪ್ರಶಸ್ತಿ 2012 ಪ್ರದಾನ ಸಮಾರಂಭದಲ್ಲಿ-29-10-2012 ಸೋಮವಾರ
`ಅಧ್ಯಾತ್ಮವಿದ್ಯಾಪ್ರವೀಣ' ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾರವರ `ಐತರೇಯೋಪನಿಷತ್ ಶಾಂಕರಭಾಷ್ಯಂ' ಉಪನ್ಯಾಸಗಳ ಸಿ. ಡಿ. ಎಂ. ಪಿ. 3 ಲೋಕಾರ್ಪಣಸಮಾರಂಭ - 5-1-2013
14-7-2013, ಭಾನುವಾರರಂದು ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾ ದಂಪತಿಗಳು ಹೊಳೆನರಸೀಪುರದ ಪ್ರಧಾನಕಾರ್ಯಾಲಯದಲ್ಲಿ ನಡೆಸಿದ ಸತ್ಸಂಗ ಕಾರ್ಯಕ್ರಮ
26-7-2013 ರಂದು, ಕರ್ನಾಟಕ ಸಂಸ್ಕೃತವಿಶ್ವವಿದ್ಯಾಲಯವು ಏರ್ಪಡಿಸಿದ್ದ ಸ್ನಾತಕಪೂರ್ವದೀಕ್ಷಾಂತ ಸಮಾರೋಹಸಮಾರಂಭದಲ್ಲಿ `ಸಾರಸ್ವತ ಅತಿಥಿ ಉಪನ್ಯಾಸಕ'ರಾಗಿ ಶ್ರೀ ಕೆ. ಜಿ. ಸುಬ್ರಾಯಶರ್ಮರು
ವೈದಿಕಧರ್ಮ ಸಹಾಯಸಂಘದ ರಜತಮಹೋತ್ಸವದ ಸಂದರ್ಭದಲ್ಲಿ ಪ್ರವಚನಕಾರರಾದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರಿಗೆ ಸಂಘದಿಂದ ಗೌರವಸನ್ಮಾನ
29-12-2013, ಭಾನುವಾರದಂದು ರಾಜಭವನದಲ್ಲಿ ನಡೆದ ಗ್ರಂಥಲೋಕಾರ್ಪಣ ಸಮಾರಂಭದಲ್ಲಿ ಘನತೆವೆತ್ತ ಸನ್ಮಾನ್ಯ ರಾಜ್ಯಪಾಲರ ಜೊತೆಯಲ್ಲಿ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾರವರು
ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾರವರ `वेदान्तसंवत्सरः' ಗ್ರಂಥರತ್ನವನ್ನು ಘನತೆವೆತ್ತ ಸನ್ಮಾನ್ಯ ರಾಜ್ಯಪಾಲರು ಏಕಾಗ್ರತೆಯಿಂದ ವೀಕ್ಷಿಸುತ್ತಿರುವುದು, 29-12-2013, ಭಾನುವಾರ
`ವಿದ್ಯಾವಿಧಿನಿಧಿ' ಕೆ. ಜಿ. ಸುಬ್ರಾಯಶರ್ಮಾರವರು ರಾಜಭವನದಲ್ಲಿ ಗ್ರಂಥಲೋಕಾರ್ಪಣ ಸಮಾರಂಭದಲ್ಲಿ ಘನತೆವೆತ್ತ ಸನ್ಮಾನ್ಯ ರಾಜ್ಯಪಾಲರ ಜೊತೆಯಲ್ಲಿ, 29-12-2013, ಭಾನುವಾರ
ಮಹಾಮಹೋಪಾಧ್ಯಾಯ' ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾರವರು ಗ್ರಂಥಲೋಕಾರ್ಪಣ ಸಮಾರಂಭದಲ್ಲಿ, ರಾಜಭವನದಲ್ಲಿ ಘನತೆವೆತ್ತ ಸನ್ಮಾನ್ಯರಾದ ರಾಜ್ಯಪಾಲರ ಘನ ಅಧ್ಯಕ್ಷತೆಯಲ್ಲಿ ವೇದಾಂತೋಪನ್ಯಾಸವನ್ನು ಮಾಡುತ್ತಿರುವುದು, 29-12-2013, ಭಾನುವಾರ
ವಿದ್ವಾನ್ ಕೆ. ಜಿ. ಸುಬ್ರಾಯಶರ್ಮರೂ ಮತ್ತು ಘನತೆವೆತ್ತ ಕರ್ನಾಟಕ ರಾಜ್ಯಪಾಲರಾದ ಸನ್ಮಾನ್ಯ ಡಾ ॥ ಹಂಸರಾಜ್ ಭಾರದ್ವಾಜರೂ ಪರಸ್ಪರ ಅಭಿನಂದಿಸುತ್ತಿರುವುದು, 29-12-2013, ಭಾನುವಾರ
ಮಹಾಮಹೋಪಾಧ್ಯಾಯ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾರವರೊಂದಿಗೆ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಡಾ ॥ ಹಂಸರಾಜ ಭಾರದ್ವಾಜರವರು, 29-12-2013, ಭಾನುವಾರ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾರವರಿಗೆ ಕರ್ನಾಟಕದ ಘನತೆವೆತ್ತ ಸನ್ಮಾನ್ಯರಾಜ್ಯಪಾಲರಾದ ಡಾ ॥ ಹಂಸರಾಜ್ ಭಾರದ್ವಾಜ್ ರವರಿಂದ ಗೌರವ ಡಾಕ್ಟರೇಟ್ ಡಿಗ್ರಿ ಪ್ರದಾನ, 7-5-2014, ಬುಧವಾರ
ಕರ್ನಾಟಕದ ಘನತೆವೆತ್ತ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸನ್ಮಾನ್ಯ ಡಾ ॥ ಕೆ. ಜಿ. ಸುಬ್ರಾಯಶರ್ಮರು, 7-5-2014, ಬುಧವಾರ
ಕರ್ನಾಟಕ ಸರ್ಕಾರದ ಘನತೆವೆತ್ತ ರಾಜ್ಯಪಾಲರೂ ವಿಶ್ವವಿದ್ಯಾಲಯದ ಕುಲಧಿಪತಿಗಳೂ ಆದ ಸನ್ಮಾನ್ಯ ಡಾ ॥ ಹಂಸರಾಜ್ ಭಾರದ್ವಾಜರೊಂದಿಗೆ - ಗೌರವ ಡಾಕ್ಟರೇಟ್ ಪಡೆದ ವಿದ್ವಾಂಸರುಗಳ ಜೊತೆಯಲ್ಲಿ ಡಾ ॥ ಕೆ. ಜಿ. ಸುಬ್ರಾಯಶರ್ಮಾಜಿಯವರು, 7-5-2014, ಬುಧವಾರ
ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾಜಿಯವರಿಗೆ `ಗೌರವ ಡಾಕ್ಟರೇಟ್' ಡಿಗ್ರಿ ಪ್ರಾಪ್ತವಾದ ನಿಮಿತ್ತವಾಗಿ ಪರಮಾರ್ಥ ವಿಚಾರ ಸಂಘ ಟ್ರಸ್ಟ್ (ರಿ.) ವತಿಯಿಂದ ಡಾ ॥ ಶರ್ಮಾರವರಿಗೆ `ಶಾಂಕರಾದ್ವೈತವೇದಾಂತಾಚಾರ್ಯ' ಗೌರವಪ್ರಶಸ್ತಿಪ್ರದಾನ ಸಮಾರಂಭ, 18-5-2014, ಭಾನುವಾರ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ `ಗೌರವ ಡಾಕ್ಟರೇಟ್' ಡಿಗ್ರಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ವಿದ್ವಾಂತರೊಂದಿಗೆ ಡಾ ॥ ಕೆ. ಜಿ. ಸುಬ್ರಾಯಶರ್ಮಾರವರು, 7-5-2014, ಬುಧವಾರ
ವೇದಶಾಸ್ತ್ರಪೋಷಿಣೀ ಸಭಾ ರಿ. ಮೈಸೂರು - ಸಂಸ್ಥೆಯಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾ ಅವರಿಗೆ ಖ್ಯಾತಕಾದಂಬರೀಕಾರರಾದ, ಸುಪ್ರಸಿದ್ಧ ಸಾಹಿತಿಗಳಾದ ಡಾ ॥ ಎಸ್. ಎಲ್. ಭೈರಪ್ಪನವರಿಂದ `ಶಾಸ್ತ್ರವಿದ್ಯಾನಿಧಿ' ಎಂಬ ಗೌರವ ಸನ್ಮಾನ ಪ್ರಶಸ್ತಿಪ್ರದಾನ; 8-3-2015, ಭಾನುವಾರ
ವೇದಶಾಸ್ತ್ರಪೋಷಿಣೀ ಸಭಾ ರಿ. ಮೈಸೂರು - ಸಂಸ್ಥೆಯಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾ ಅವರಿಗೆ ಖ್ಯಾತಕಾದಂಬರೀಕಾರರಾದ, ಸುಪ್ರಸಿದ್ಧ ಸಾಹಿತಿಗಳಾದ ಡಾ ॥ ಎಸ್. ಎಲ್. ಭೈರಪ್ಪನವರಿಂದ `ಶಾಸ್ತ್ರವಿದ್ಯಾನಿಧಿ' ಎಂಬ ಗೌರವ ಸನ್ಮಾನ ಪ್ರಶಸ್ತಿಪ್ರದಾನ ; 8-5-2015, ಭಾನುವಾರ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ವಿದ್ವಾನ್ ಕೆ. ಜಿ. ಸುಬ್ರಾಯಶರ್ಮಾರವರಿಗೆ ಕರ್ನಾಟಕದ ಘನತೆವೆತ್ತ ಸನ್ಮಾನ್ಯರಾಜ್ಯಪಾಲರಾದ ಡಾ ॥ ಹಂಸರಾಜ್ ಭಾರದ್ವಾಜ್ ರವರಿಂದ ಗೌರವ ಡಾಕ್ಟರೇಟ್ ಡಿಗ್ರಿ ಪ್ರದಾನ, 7-5-2014, ಬುಧವಾರ
ಶ್ರೀಶಂಕರಜಯಂತೀಮಾಸದ್ವಯ ಪ್ರವಚನಮಾಲೆಯ ಸಮಾರೋಪ ಸಮಾರಂಭ: ವಿದ್ವಾನ್ ಡಾ ॥ ಕೆ. ಜಿ. ಸುಬ್ರಾಯಶರ್ಮರಿಗೆ `ಶಾಂಕರಭಾಷ್ಯಭಾಸ್ಕರ' ಸನ್ಮಾನ ಗೌರವ ಪ್ರಶಸ್ತಿ ಪತ್ರ ಪ್ರದಾನ; 10-7-2016, ಭಾನುವಾರ

© 2018 ವಿದ್ವಾನ್ ಡಾ ॥ ಕೆ. ಜಿ. ಸುಬ್ರಾಯಶರ್ಮಾ, ಬೆಂಗಳೂರು. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. Visitors: 240128